ವಿರುದ್ಧ ತಿರುಗಿ ಬೀಳ್ತೀವಿ ಅಂತ ಮೊದಲೇ ಹೇಳಿದ್ದ | Oneindia Kannada
2021-04-27
7
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಇಂಡಿಯನ್ ಪ್ರಿಮಿಯರ್ ಲೀಗ್ನ 18ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಕೊಲ್ಕತ್ತಾ ತಂಡದ ಎದುರು 6 ವಿಕೆಟ್ಗಳ ಜಯ ಸಾಧಿಸಿದೆ
#KKRvsRR #IPL2021 #IPL #KKR #kkr #RR #rr #RRvsKKR